ಸಿದ್ದರಾಮಯ್ಯ ಆರ್ಭಟ ನೋಡಿದ್ರೆ ಮಹಾಭಾರತದ ದುಶ್ಯಾಸನನ ನೆನಪಾಗುತ್ತದೆ | Oneindia Kannada
2019-01-29 88 Dailymotion
ಮಾಜಿ ಸಿಎಂ ಸಿದ್ದರಾಮಯ್ಯ ಅಲ್ಪಸಂಖ್ಯಾತ ಮಹಿಳೆಯ ಮೇಲೆ ಬಹಿರಂಗವಾಗಿ ಆರ್ಭಟಿಸಿದ್ದಾರೆ. ಇದನ್ನು ನೋಡಿದ್ರೆ ಮಹಾಭಾರತದ ದುಶ್ಯಾಸನನ ನೆನಪಾಗುತ್ತದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.